Skip to main content
x

16. ಶ್ರೀ ವಿದ್ಯಾಪತಿತೀರ್ಥರು

16. Shri Vidyapati Teertharu

ಪರಂಪರೆಯಲ್ಲಿ ಹದಿನಾರನೆಯ ಮಹಾಯತಿಗಳು ಶ್ರೀವಿದ್ಯಾಪತಿ ತೀರ್ಥರು. ಇಪ್ಪತ್ತೇಳು ವರ್ಷಗಳ ಕಾಲ ಇವರು ಪೀಠಾಧಿಪತಿಗಳಾಗಿದ್ದರು. ಅದರಲ್ಲಿ ಹೆಚ್ಚಿನ ಸಮಯವನ್ನು ತೀರ್ಥ-ಯಾತ್ರೆಯಲ್ಲಿಯೇ ಕಳೆದವರು. ಶಾಲಿವಾಹನಶಕ ೧೪೯೪ (ಕ್ರಿ.ಶ-೧೫೭೧) ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ಸಪ್ತಮಿಯಂದು ಕಾಶೀಕ್ಷೇತ್ರದಲ್ಲಿ ವೃಂದಾವನಸ್ಥರಾದರು.

Shri Vidyapati Teertha is the sixteenth noble seer of the lineage. He adorned the peeta for a period of 27 years. He spent a majority of his time going on pilgrimages. He attained vrindavana at Kaashi in Shalivahana shaka 1494 (1571 A.D.) prajapati samvatsara vaishakha shuddha saptami.