Skip to main content
x

Sri Vidyamanya - Veda Pramanya Vishaya - Video

On account of aradhana mahotsava of Sri Vidyamanya tirtharu, the “one of a kind” of this century and the one who practiced Madhwashashtra like his breadth, his chosen descendant Sri Vidhyadeesha tirtharu had organised, the “Shashtreeya Samvaada” ( a question answer session about Madhwashastra ) with the assistance of
“SRI TATTWASAMSHODHANASAMSAT” @The place of Moola Brindavana of Sri Vidyamanya Tirtharu ,palimaru on, May 02-05-2017 to 05-05-2017.

ಶತಮಾನ ಶಕಪುರುಷರಾದ, ಪ್ರಾತಃಸ್ಮರಣೀಯರಾದ, ಮಧ್ವಶಾಸ್ತ್ರವನ್ನೇ ತಮ್ಮ ಉಸಿರೆಂದು ಭಾವಿಸಿದ ಶ್ರೀ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನಾಮಹೋತ್ಸವದ ಅಂಗವಾಗಿ ಅವರು ಸ್ಥಾಪಿಸಿದಂತಹ, ಸದ್ಯ ಅವರ ಪ್ರಿಯಶಿಷ್ಯರಾದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ “ಶ್ರೀತತ್ವಸಂಶೋಧನಾಸಂಸತ್” ಇದರ ವತಿಯಿಂದ ಹಮ್ಮಿಕೊಳ್ಳಲಾದ ಮಧ್ವಶಾಸ್ತ್ರದ ಬಗ್ಗೆ ಪ್ರಶ್ನೋತ್ತರರೂಪದಲ್ಲಿ “ಶಾಸ್ತ್ರೀಯ ಸಂವಾದ” ನಡೆಯಿತು. ಈ “ಶಾಸ್ತ್ರೀಯಸಂವಾದ”ವು  ಶ್ರೀ ಶ್ರೀವಿದ್ಯಾಮಾನ್ಯರ ವೃಂದಾವನ ಇರುವ ಪಲಿಮಾರು ಮಠ, ಪಲಿಮಾರು ಇಲ್ಲಿ ತಾ 02-05-2017 ರಿಂದ 05-05-2017 ತನಕ ನಡೆಯಿತು.

Interested Jignasus are welcome to view all the videos of these “shastreeya samvada” sessions in the youtube link given below !